ಯೋಗದ ಬೆಸ್ಟ್ 10 ಟಿಪ್ಸ್ ಕನ್ನಡದಲ್ಲಿ

ಪ್ರತಿದಿನ ಅಭ್ಯಾಸ ಮಾಡಿರಿ

ಆಹಾರ ಸೇವಿಸಿದ 2-3 ಗಂಟೆಗಳ ನಂತರ ಯೋಗ ಮಾಡುವುದೇ ಶ್ರೇಷ್ಠ

ಶಾಂತ ಮತ್ತು ಸ್ವಚ್ಛವಾದ ಸ್ಥಳ ಆಯ್ಕೆಮಾಡಿ ಪರಿಸರ ಅಗತ್ಯವಿದೆ

ಸಡಿಲವಾದ ಮತ್ತು ಆರಾಮದಾಯಕ ಬಟ್ಟೆಗಳು ಯೋಗದ ಚಟುವಟಿಕೆಗಳಿಗೆ ಅನುಕೂಲ

ಧ್ಯಾನದಿಂದ ಮನಸ್ಸು ಸಮತೋಲನದಲ್ಲಿರುತ್ತದೆ ಮತ್ತು ಒತ್ತಡ ಕಡಿಮೆಯಾಗುತ್ತದೆ.

Practice with patience and diligence.

ಯೋಗ ನಿಮ್ಮ ಜೀವನದ ಒಂದು ಭಾಗವಾಗಲಿ – ದೈನಂದಿನ ಅಭ್ಯಾಸವಾಗಲಿ.

ಯೋಗ ನಿಮ್ಮ ಜೀವನದ ಒಂದು ಭಾಗವಾಗಲಿ – ದೈನಂದಿನ ಅಭ್ಯಾಸವಾಗಲಿ.