ಮುಖ ಚೆನ್ನಾಗಿರಲು ದಿನನಿತ್ಯ ಮಾಡಬೇಕಾದ 10 ಕೆಲಸಗಳು
ಮುಖ ಚೆನ್ನಾಗಿರಲು ದಿನನಿತ್ಯ ಮಾಡಬೇಕಾದ 10 ಕೆಲಸಗಳು
ಬೆಳಗ್ಗೆ ತಾಜಾ ನೀರಿನಿಂದ ಮುಖ ತೊಳೆಯಿರಿ
ಬೆಳಿಗ್ಗೆ ಹಾಲು ಅಥವಾ ಗೋಡಂಬಿ ಬಳಸಿ ಫೇಸ್ ಪ್ಯಾಕ್
ರಾತ್ರಿ ಚನ್ನಾಗಿ ನಿದ್ರೆ ಇಲ್ಲದಿದ್ದರೆ ಮುಖದ ಚರ್ಮ ಕ್ಷೀಣಿಸುತ್ತದೆ
ರಾತ್ರಿ ಚನ್ನಾಗಿ ನಿದ್ರೆ ಇಲ್ಲದಿದ್ದರೆ ಮುಖದ ಚರ್ಮ ಕ್ಷೀಣಿಸುತ್ತದೆ
ಫಾಸ್ಟ್ ಫುಡ್ ಅಥವಾ ಎಣ್ಣೆ ಪದಾರ್ಥ ತಿನ್ನುವುದು ಕಡಿಮೆ ಮಾಡಿ
ಪ್ರತಿ ದಿನ ತಾಜಾ ಹಣ್ಣು, ತರಕಾರಿಗಳನ್ನು ಸೇವಿಸಿ