Caste or income: 2 ನಿಮಿಷದಲ್ಲಿ ಜಾತಿ ಅಥವಾ ಆದಾಯ ಪ್ರಮಾಣಪತ್ರ ಸಿಗುತ್ತೆ ಮೊಬೈಲ್ ನಲ್ಲಿ ನೋಡಿ!
ಡಿಜಿಟಲ್ ಯುಗದಲ್ಲಿ ಸರ್ಕಾರದ Nadakacheri ವೆಬ್‌ಸೈಟ್ ಮೂಲಕ ನೀವು ಮನೆಮನೆಗೆ ಕುಳಿತುಕೊಂಡೇ ಪ್ರಮಾಣಪತ್ರಗಳನ್ನು ಪಡೆಯಬಹುದು. ಯಾವುದೇ ಕಚೇರಿಗೆ ಹೋಗಬೇಕಿಲ್ಲ – ಈಗ ಎಲ್ಲಾ ಸೇವೆಗಳು ನಿಮ್ಮ ಫೋನಿನಲ್ಲಿ! …