ಮೊಡವೆ ಒತ್ತಬೇಡಿ, ಕಲೆಗಳು ಉಂಟಾಗುತ್ತವೆ

ಹಾಸಿಗೆ ಬಟ್ಟೆ ಮತ್ತು ಟವೆಲ್‌ಗಳನ್ನು ಶುದ್ಧವಿಟ್ಟು ಬದಲಾಯಿಸಿ

ಮುಖಕ್ಕೆ ಕೈ ಹಾಕುವುದು ತಪ್ಪಿಸಿ, ಬ್ಯಾಕ್ಟೀರಿಯಾ ಹರಡಬಹುದು

ಅಲೋವೆರಾ ಜೆಲ್‌ ಮುಖಕ್ಕೆ ಲೇಪಿಸಿ ಶಾಂತಗೊಳಿಸಿ

ಅಲೋವೆರಾ ಜೆಲ್‌ ಮುಖಕ್ಕೆ ಲೇಪಿಸಿ ಶಾಂತಗೊಳಿಸಿ

ಹಣ್ಣು ತರಕಾರಿ ಹೆಚ್ಚು ತಿನ್ನಿ, ಜಂಕ್‌ಫುಡ್‌ ತಪ್ಪಿಸಿ.

ಸಕ್ಕರೆ ಸೇವನೆ ಕಡಿಮೆ ಮಾಡಿ